ನಾ ನಿನ್ನ ನೋಡಿದ ಮೊದಲ ದಿನ ತಂಪಾಯಿತು ಮನ ....
ನಿನ್ನ ಜೊತೆ ಆಡಿದ ಮೊದಲ ಮಾತು ಇಂಪೆನಿಸಿತು ಮನಕೆ ....
ನಿನ್ನ ಒಡನಾಟದಲ್ಲಿ ಕಳೆದ ಮನ ಬಯಸಿತು ನಿನ್ನ ......
ಕೊನೆಯ ದಿನ ನೀನು ನಿನ್ನ ಇನಿಯನನ್ನು...
ಪರಿಚಯಿಸಿದಾಗಲೇ ಮನವು ಮರುಗಿ
ಹೃದಯ ಒಡೆದು ಹೋಯಿತು ಚಿನ್ನ ...
ಆದರೆ ನಾ ನಿನ್ನ ಮರೆಯಲಾರೆ ಚಿನ್ನ ........................!!!!