ನೀ ಮರೆತ ಹಾದಿಯಲ್ಲಿ
Saturday, 22 February 2014
ಚಿಟ್ಟೆ ಹೆಜ್ಜೆ
ನಾನೊಂದು ಕಂಡೆ ಚಿಟ್ಟೆ ......
ಅದರ ಬಣ್ಣವ ನೋಡಿ ಮರುಳಾಗಿ ಹತ್ತಿರ ಓಡೋಡಿ ಬಂದೆ
ಆಹಾ ಆ ಅಂದವ ಕಣ್ತುಂಬಿ ನಿಂದೆ .....
ಮರು ನಿಮಿಶದಲಿ ಉಲಿಯಿತು ಆ ಚಿಟ್ಟೆ ನೀ ಇಲ್ಲೇಕೆ ನಿಂತೆ
ಆಗಲೇ ಅರಿವಾದದ್ದು ಅದು ಬಣ್ಣದ ಬಣ್ಣದ ಬಟ್ಟೆಯ ಚಿಟ್ಟೆ .....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment