ನೀ ಮರೆತ ಹಾದಿಯಲ್ಲಿ
Friday, 21 February 2014
ಬದುಕೆಂಬ ಬವಣೆಯಲ್ಲಿ ಬೆಳಕಾಗಿ ಬಂದವಳು ನೀನು
ಮನದ ಸಿರಿಯ ಸೌಧದಲಿ ನೆಲೆಸಿಹೆ ನೀನು ........
ಹೃದಯದೊಡಲ ಸಂಭ್ರಮದ ಸುಧೆಯಾದವಳು ನೀನು ......
ತನು ಮನದ ಅರಸಿಯಾಗುವ ಸಮಯದಲ್ಲಿ
ಬದುಕಿನ ಬವಣೆಯಲ್ಲಿ ಒಬ್ಬಂಟಿ ಮಾಡಿಹೆ ನೀನು ......
ಕಾಯುವೆನು ಎಂದೆಂದಿಗೂ ಬೆಳಕಾಗಿ ಬರುವೆ ನೀನು ಎಂದು ..........
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment