Sunday, 23 February 2014

ನಾ ನಿನ್ನ ಕಂಡಾಗ

 (ನಾ ನಿನ್ನ ಕಂಡಾಗ )

 

ಹಸಿರ ವನಸಿರಿಯ ಕಂಡೆ  

ಉಸಿರಲಿ ಒಂದಾಗುವ  ತಂಗಾಳಿಯ  ಕಂಡೆ 

 ಹಾರಾಡುವ ಬಾನಾಡಿಗಳ ಕಂಡೆ 

ಓಡುತಿರುವ ನದಿ ತೊರೆಗಳ ಕಂಡೆ 

ಆದರೆ ನಾ ಎಲ್ಲೆಲ್ಲೂ  ನಿನ್ನನ್ನೇ ಕಂಡೆ 

No comments:

Post a Comment